Grilled Cheese

ExploreLog inSign up
Terms of UsePrivacy PolicyCommunity StandardsHelpGet the app

Grilled Cheese is a product of Village Compute

Version devBuilt at: 2026-10-10 01:38:52 EDT

Explore

PostsPeople
LatestRanked
@ksheshadri.bsky.socialOct 5, 2026, 11:51 AM

ಸಿಂಗೀತಂ ಶ್ರೀನಿವಾಸ ರಾವ್ — ಭಾರತೀಯ ಚಿತ್ರರಂಗದ ಬಹುಮುಖ ಪ್ರತಿಭೆಯ ನಿರ್ದೇಶಕ, ಚಿತ್ರಕಥೆಗಾರ ಹಾಗೂ ನಿರ್ಮಾಪಕ.
ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಿಗೆ ತಮ್ಮ ವಿಭಿನ್ನ ನಿರ್ದೇಶನ ಶೈಲಿಯಿಂದ ವಿಶೇಷ ಕೊಡುಗೆ ನೀಡಿದ್ದಾರೆ.

#SingeethamSrinivasaRao #ಸಿಂಗೀತಂಶ್ರೀನಿವಾಸರಾವ್ #KannadaCinema #IndianCinema #Director #FilmDirector #KannadaFilmIndustry #KarunaaduTimes

@ksheshadri.bsky.socialOct 5, 2026, 8:17 AM

ಶಿಕ್ಷಕರಿಗೆ ಗೌರವ, ಶಿಕ್ಷಣಕ್ಕೆ ಬಲ — ಭವಿಷ್ಯ ನಿರ್ಮಿಸುವ ಶಿಕ್ಷಕರಿಗೆ ಸಲಾಂ.
ಪ್ರತಿವರ್ಷ ಅಕ್ಟೋಬರ್ 5ರಂದು ವಿಶ್ವ ಶಿಕ್ಷಕರ ದಿನ ಆಚರಿಸಲಾಗುತ್ತದೆ. ಶಿಕ್ಷಕರ ವೃತ್ತಿಯ ಗೌರವ, ಸ್ಥಾನಮಾನ ಹಾಗೂ ಸಮಾಜದ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಮಹತ್ವವನ್ನು ಸಾರುವ ದಿನವಿದು.

#ವಿಶ್ವಶಿಕ್ಷಕರದಿನ #WorldTeachersDay #TeachersDay #ಶಿಕ್ಷಕರು #ಶಿಕ್ಷಣ #ಗುರು #Education #Teacher #UNESCO #KarunaaduTimes

@ksheshadri.bsky.socialOct 5, 2026, 8:14 AM

2028ರ ರಾಮನಗರದ ಹೊಸ ಕನಸು: ಚಂಡೀಗಢ ಮಾದರಿಯ ನಗರ ನಿರ್ಮಾಣ!
ಆಭರಣ ಸುದ್ದಿ ಸಂಪಾದಕ ಗೋ.ರಾ. ಶ್ರೀನಿವಾಸರವರ ವಿಶೇಷ ಲೇಖನದಲ್ಲಿ ರಾಮನಗರದ ಭವಿಷ್ಯದ ನಗರ ರೂಪುರೇಷೆ ಅನಾವರಣ.

#ಆಭರಣಸುದ್ದಿ #ಗೋರಾಶ್ರೀನಿವಾಸ #ರಾಮನಗರ #2028ರಾಮನಗರ #ಚಂಡೀಗಢಮಾದರಿನಗರ #ರಾಮನಗರಅಭಿವೃದ್ಧಿ #ನಗರಅಭಿವೃದ್ಧಿ #KarunaaduTimes #AbharanaSuddi #Ramanagara

@ksheshadri.bsky.socialSep 30, 2026, 8:08 AM

ನೆನೆಗುದಿಗೆ ಬಿದ್ದಿದ್ದ ಮಲ್ಲೇಶ್ವರ ಟೆಂಪಲ್ ರಸ್ತೆ ಅಭಿವೃದ್ಧಿಗೆ ಚಾಲನೆ ಹಲವು ದಿನಗಳ ಸಮಸ್ಯೆಗೆ ಇದೀಗ ಸಿಗುತ್ತಿದೆ ಪರಿಹಾರ #MalleshwaraTemple #Malleshwara #TempleRoad #RoadDevelopment #RoadWorks #Bengaluru #ಬೆಂಗಳೂರು #ಮಲ್ಲೇಶ್ವರ #ಮಲ್ಲೇಶ್ವರಟೆಂಪಲ್ #ರಸ್ತೆಅಭಿವೃದ್ಧಿ #ಕರ್ನಾಟಕ #KarunaaduTimes #KannadaNews

@ksheshadri.bsky.socialSep 29, 2026, 8:02 AM

ವಿಶ್ವ ಹೃದಯ ದಿನದಂದು ಆರೋಗ್ಯಕರ ಹೃದಯಕ್ಕಾಗಿ ನಿಯಮಿತ ವ್ಯಾಯಾಮ, ಸಮತೋಲನ ಆಹಾರ ಹಾಗೂ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳೋಣ. ❤️
ಹೃದಯದ ಆರೋಗ್ಯ ಕಾಪಾಡೋಣ, ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರೋಣ.

#ವಿಶ್ವಹೃದಯದಿನ #WorldHeartDay #HeartHealth #HealthyHeart #HeartCare #HealthyLifestyle #Exercise #BalancedDiet #HealthAwareness #KarunaaduTimes

@ksheshadri.bsky.socialSep 28, 2026, 4:53 AM

ಮಾಹಿತಿ ಹಕ್ಕು — ಪಾರದರ್ಶಕ ಆಡಳಿತ ಮತ್ತು ಜವಾಬ್ದಾರಿಯುತ ಪ್ರಜಾಪ್ರಭುತ್ವದ ಬಲವಾದ ಅಸ್ತ್ರ.

#ಅಂತರಾಷ್ಟ್ರೀಯಮಾಹಿತಿಹಕ್ಕುದಿನ #ಮಾಹಿತಿಹಕ್ಕು #RTI #RightToInformation #Transparency #Accountability #Democracy #CitizenRights #KarunaaduTimes

@ksheshadri.bsky.socialSep 22, 2026, 8:21 AM

ಖಡ್ಗಮೃಗಗಳ ಸಂರಕ್ಷಣೆ, ಅಕ್ರಮ ಬೇಟೆ ತಡೆ ಹಾಗೂ ಅವುಗಳ ನೈಸರ್ಗಿಕ ಆವಾಸಸ್ಥಾನ ರಕ್ಷಣೆಯ ಕುರಿತು ಜಾಗೃತಿ ಮೂಡಿಸೋಣ.
ಅಸ್ಸಾಂನ ಕಾಜಿರಂಗ ಸೇರಿದಂತೆ ಈಶಾನ್ಯ ಭಾರತವು ಏಕಕೊಂಬಿನ ಖಡ್ಗಮೃಗ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
#ವಿಶ್ವಖಡ್ಗಮೃಗದಿನ #WorldRhinoDay #RhinoDay #ಖಡ್ಗಮೃಗ #RhinoConservation #WildlifeConservation #Kaziranga #OneHornedRhino #IndianRhino #SaveRhinos #Wildlife #Nature #KarunaaduTimes

@ksheshadri.bsky.socialSep 21, 2026, 5:21 AM

ಅಂತರರಾಷ್ಟ್ರೀಯ ಶಾಂತಿ ದಿನದಂದು ಯುದ್ಧ, ಹಿಂಸೆ ತೊರೆದು ಶಾಂತಿ ಮತ್ತು ಸಹಬಾಳ್ವೆಯ ಸಂದೇಶ ಸಾರೋಣ.
ಮಾನವೀಯತೆ, ಏಕತೆ ಹಾಗೂ ವಿಶ್ವಶಾಂತಿಯ ಮೂಲಕ ಸುಂದರ ಭವಿಷ್ಯ ನಿರ್ಮಿಸೋಣ.

#ಅಂತರರಾಷ್ಟ್ರೀಯಶಾಂತಿದಿನ #InternationalDayOfPeace #WorldPeace #PeaceDay #KarunaaduTimes

@ksheshadri.bsky.socialSep 19, 2026, 6:14 AM

ನಗರದ ಮಧ್ಯಭಾಗದ ಆಕರ್ಷಣೆಯಾಗಿ ರೂಪುಗೊಳ್ಳುತ್ತಿರುವ ವಾಲ್ ಕ್ಲಾಕ್ ಕಾಮಗಾರಿ ಅಂತಿಮ ಹಂತ ತಲುಪಿದೆ.
ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟ ಪರಿಶೀಲಿಸಿ, ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲಾಯಿತು.
#WallClock #CityDevelopment #UrbanDevelopment #Development #PublicWorks #CityBeauty #Karnataka #ಕರ್ನಾಟಕ #ವಾಲ್‌ಕ್ಲಾಕ್ #ನಗರಅಭಿವೃದ್ಧಿ #ಅಭಿವೃದ್ಧಿ #ಕರುನಾಡುಟೈಮ್ಸ್ #KarunaaduTimes

@ksheshadri.bsky.socialSep 18, 2026, 10:26 AM

ಜನರ ಸಮಸ್ಯೆಗೆ ಮೊದಲ ಆದ್ಯತೆ: ರಾಮನಗರದಲ್ಲಿ ಸಂಚಾರ ಸಮಸ್ಯೆಗಳಿಗೆ ಸ್ಪಂದನೆ
ಹೂವಿನ ಅಂಗಡಿ, ಹಣ್ಣು ವ್ಯಾಪಾರಿಗಳು ಹಾಗೂ ಆಟೋ ಚಾಲಕರ ಸಮಸ್ಯೆ ಕುರಿತು ಟ್ರಾಫಿಕ್ ಪೊಲೀಸರೊಂದಿಗೆ ಸ್ಥಳದಲ್ಲೇ ಚರ್ಚೆ #Ramanagara #KarunaduTimes #TrafficPolice #PublicIssues #AutoDrivers #StreetVendors #KarunaaduTimes

@ksheshadri.bsky.socialSep 16, 2026, 10:14 AM

ಓಝೋನ್ ಪದರದ ಸಂರಕ್ಷಣೆ ನಮ್ಮೆಲ್ಲರ ಹೊಣೆ
ಪರಿಸರ ರಕ್ಷಣೆಯೊಂದಿಗೆ ಭವಿಷ್ಯದ ಪೀಳಿಗೆ ಉಳಿಸೋಣ

#WorldOzoneDay #OzoneDay #ProtectOzone #SaveEnvironment #ClimateAction #EnvironmentalProtection #ಓಝೋನ್_ದಿನ #ಓಝೋನ್_ಪದರ #ಪರಿಸರ_ಸಂರಕ್ಷಣೆ #ಭೂಮಿಯ_ರಕ್ಷಣೆ #ಕರುನಾಡುಟೈಮ್ಸ್ #KarunaaduTimes

@ksheshadri.bsky.socialSep 15, 2026, 12:30 PM

2028ರ ರಾಮನಗರ ವಿಧಾನಸಭಾ ಚುನಾವಣೆ ಹಾಗೂ ನನ್ನ ಸ್ಪರ್ಧೆ ಕುರಿತು ‘ಆಭರಣ ಸುದ್ದಿ’ ಪತ್ರಿಕೆಯ ಸಂಪಾದಕ ಗೋ.ರಾ. ಶ್ರೀನಿವಾಸ ಅವರು ಬರೆದಿರುವ ವಿಶೇಷ ಲೇಖನ.
#ಆಭರಣಸುದ್ದಿ #ಗೋರಾಶ್ರೀನಿವಾಸ #ರಾಮನಗರ #ರಾಮನಗರವಿಧಾನಸಭೆ #2028ಚುನಾವಣೆ #ವಿಧಾನಸಭಾಚುನಾವಣೆ #ರಾಜಕೀಯ #ರಾಮನಗರರಾಜಕೀಯ #ಕರುನಾಡುಟೈಮ್ಸ್ #KarunaaduTimes #Ramanagara

@ksheshadri.bsky.socialSep 15, 2026, 8:08 AM

ವಿಘ್ನೇಶ್ವರನ ಸನ್ನಿಧಾನದಲ್ಲಿ ಖ್ಯಾತ ಹೃದ್ರೋಗ ತಜ್ಞ ಡಾ. ಮಂಜುನಾಥ್‌ಗೆ ಅಭಿನಂದನೆ
ಸಂಸದ ಡಾ. ಸಿ.ಎನ್. ಮಂಜುನಾಥ್ ಅವರಿಗೆ ಆತ್ಮೀಯ ಗೌರವ ಹಾಗೂ ಶುಭ ಹಾರೈಕೆ
#CNManjunath #DrCNManjunath #DoctorManjunath #ಸಿಎನ್‌ಮಂಜುನಾಥ್ #ಡಾಮಂಜುನಾಥ್ #ವಿಘ್ನೇಶ್ವರ #ಅಭಿನಂದನೆ #ಸಂಸದ #ಕರ್ನಾಟಕ #KarunaaduTimes

@ksheshadri.bsky.socialSep 12, 2026, 1:39 PM

ರಾಮನಗರದ ಮಲ್ಲೇಶ್ವರ ದೇವಸ್ಥಾನ ರಸ್ತೆ ಕಾಮಗಾರಿ ಆರಂಭ
ಭಕ್ತರು ಹಾಗೂ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲ

#ರಾಮನಗರ #ಮಲ್ಲೇಶ್ವರದೇವಸ್ಥಾನ #ರಸ್ತೆಕಾಮಗಾರಿ #ಅಭಿವೃದ್ಧಿಕಾಮಗಾರಿ #ನಗರಸಭೆ #Ramanagara #RoadDevelopment #MalleswaraTemple #KarunaaduTimes

@ksheshadri.bsky.socialSep 12, 2026, 1:36 PM

ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು! 🌺🐘

ಗೌರಿಮಾತೆ ಹಾಗೂ ವಿಘ್ನವಿನಾಯಕ ಗಣೇಶನ ಕೃಪೆಯಿಂದ ನಿಮ್ಮ ಮನೆಗಳಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ.

#ಗೌರಿಗಣೇಶಹಬ್ಬ #ಗಣೇಶಚತುರ್ಥಿ #ಗೌರಿಹಬ್ಬ #ಶುಭಾಶಯಗಳು #GowriGaneshaHabba #GaneshChaturthi #GowriHabba #HappyGaneshaChaturthi #KarunaaduTimes

@ksheshadri.bsky.socialSep 12, 2026, 8:54 AM

ರಾಮನಗರದಲ್ಲಿ ಸೆ.19, 20ರಂದು ಜಿಲ್ಲಾಮಟ್ಟದ ಸಂವಿಧಾನ ಓದು ಅಧ್ಯಯನ ಶಿಬಿರ
300 ಪ್ರತಿನಿಧಿಗಳು ಭಾಗಿ; ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅವರಿಂದ ಉದ್ಘಾಟನೆ

#ಸಂವಿಧಾನಓದು #ಸಂವಿಧಾನಅಧ್ಯಯನಶಿಬಿರ #ರಾಮನಗರ #ಸಂವಿಧಾನಓದುಅಭಿಯಾನ #ನಾಗಮೋಹನದಾಸ್ #ಪ್ರಜಾಪ್ರಭುತ್ವ #ಸಾಮಾಜಿಕನ್ಯಾಯ #ಜಾತ್ಯತೀತತೆ #Ramanagara #ConstitutionStudy #ConstitutionOfIndia #KarunaaduTimes

@ksheshadri.bsky.socialSep 11, 2026, 12:35 PM

₹10 ಹಾಕಿದರೆ ಬಟ್ಟೆ ಬ್ಯಾಗ್: ರಾಮನಗರದಲ್ಲಿ 8 ಕಡೆ ಎಟಿಎಂ ಮಾದರಿಯ ಯಂತ್ರಗಳ ಅಳವಡಿಕೆ.
ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ನಗರಸಭೆಯಿಂದ ವಿನೂತನ ಪ್ರಯತ್ನ; ಪರಿಸರ ಸಂರಕ್ಷಣೆಗೆ ಸಾರ್ವಜನಿಕರ ಸಹಕಾರ ಅಗತ್ಯ.

#ರಾಮನಗರ #ಬಟ್ಟೆಬ್ಯಾಗ್ #ಪ್ಲಾಸ್ಟಿಕ್ಮುಕ್ತರಾಮನಗರ #ನಗರಸಭೆ #ಕೆಶೇಷಾದ್ರಿ #ಶಶಿಅಣ್ಣ #ಪರಿಸರಸಂರಕ್ಷಣೆ #Ramanagara #ClothBagATM #PlasticFreeRamanagara #RamanagaraMunicipality #KarunaaduTimes

@ksheshadri.bsky.socialSep 8, 2026, 11:10 AM

ವಿಧಾನಸೌಧದಲ್ಲಿ ಸಚಿವ ಹೆಚ್.ಸಿ. ಬಾಲಕೃಷ್ಣ ಭೇಟಿ: ರಾಮನಗರ ಅಭಿವೃದ್ಧಿಗೆ ಒತ್ತು ನೀಡುವಂತೆ ಮನವಿ #ರಾಮನಗರ #ರಾಮನಗರನಗರಸಭೆ #ನಗರಸಭೆಅಭಿವೃದ್ಧಿ #ಹೆಚ್‌ಸಿಬಾಲಕೃಷ್ಣ #ಪೌರಾಡಳಿತ #ಜಿಲ್ಲಾಉಸ್ತುವಾರಿ #ವಿಧಾನಸೌಧ #ರಾಮನಗರಅಭಿವೃದ್ಧಿ #ಕರ್ನಾಟಕ #Karnataka #Ramanagara #RamanagaraMunicipality #HCBalakrishna #KarnatakaNews #KarunaaduTimes

@ksheshadri.bsky.socialSep 8, 2026, 10:50 AM

ಕಾಫಿ ಡೇನಲ್ಲಿ ಸಚಿವ ಚಲುವರಾಯಸ್ವಾಮಿ ಭೇಟಿ: ರಾಮನಗರ ಅಭಿವೃದ್ಧಿ ಚರ್ಚೆ

#ರಾಮನಗರ #ರಾಮನಗರಅಭಿವೃದ್ಧಿ #ಚಲುವರಾಯಸ್ವಾಮಿ #ಸಚಿವಚಲುವರಾಯಸ್ವಾಮಿ #ರಾಮನಗರತಾಲ್ಲೂಕು #ಕೃಷಿಇಲಾಖೆ #ಕರ್ನಾಟಕ #Ramanagara #Chaluvarayaswamy #KarnatakaNews #KarunaaduTimes

@ksheshadri.bsky.socialSep 7, 2026, 5:57 AM

ಸಾರ್ವಜನಿಕರ ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾಮಗಾರಿಗೆ ಸಿದ್ಧತೆ ನಡೆಸಲಾಗಿದೆ.

#Ramanagara #RoadDevelopment #RamanagaraRailwayStation #Karnataka #KarunaaduTimes #ರಾಮನಗರ #ರಸ್ತೆಅಭಿವೃದ್ಧಿ #ಸಾರ್ವಜನಿಕಸೇವೆ

Load more