Grilled Cheese

ExploreLog inSign up
Terms of UsePrivacy PolicyCommunity StandardsHelpGet the app

Grilled Cheese is a product of Village Compute

Version devBuilt at: 2026-10-10 01:38:52 EDT

Explore

PostsPeople
LatestRanked
@ksheshadri.bsky.socialOct 5, 2026, 8:14 AM

2028ರ ರಾಮನಗರದ ಹೊಸ ಕನಸು: ಚಂಡೀಗಢ ಮಾದರಿಯ ನಗರ ನಿರ್ಮಾಣ!
ಆಭರಣ ಸುದ್ದಿ ಸಂಪಾದಕ ಗೋ.ರಾ. ಶ್ರೀನಿವಾಸರವರ ವಿಶೇಷ ಲೇಖನದಲ್ಲಿ ರಾಮನಗರದ ಭವಿಷ್ಯದ ನಗರ ರೂಪುರೇಷೆ ಅನಾವರಣ.

#ಆಭರಣಸುದ್ದಿ #ಗೋರಾಶ್ರೀನಿವಾಸ #ರಾಮನಗರ #2028ರಾಮನಗರ #ಚಂಡೀಗಢಮಾದರಿನಗರ #ರಾಮನಗರಅಭಿವೃದ್ಧಿ #ನಗರಅಭಿವೃದ್ಧಿ #KarunaaduTimes #AbharanaSuddi #Ramanagara

@ksheshadri.bsky.socialOct 3, 2026, 7:05 AM

ರಾಮನಗರ: ಮಲ್ಲೇಶ್ವರ ಟೆಂಪಲ್ ರಸ್ತೆ ಹೊಸ ರೂಪಕ್ಕೆ ಸಜ್ಜು
ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿ ಇದೀಗ ಭರದಿಂದ ಸಾಗುತ್ತಿದೆ.
ಶೀಘ್ರದಲ್ಲೇ ಹೊಸ ರೂಪ ಪಡೆಯಲಿರುವ ಮಲ್ಲೇಶ್ವರ ಟೆಂಪಲ್ ರಸ್ತೆ.

#ರಾಮನಗರ #ಮಲ್ಲೇಶ್ವರಟೆಂಪಲ್ #ರಸ್ತೆಅಭಿವೃದ್ಧಿ #ಕಾಮಗಾರಿ #Ramanagara #RoadDevelopment #MalleshwaraTemple #KarunaduTimes

@ksheshadri.bsky.socialSep 18, 2026, 12:19 PM

ರಾಮನಗರದಲ್ಲಿ ಗೌರಿ-ಗಣೇಶೋತ್ಸವದ ಸಂಭ್ರಮ | ವಿವಿಧ ವಾರ್ಡ್‌ಗಳಿಗೆ ಭೇಟಿ
ಭಕ್ತರು, ಆಯೋಜಕರೊಂದಿಗೆ ಬೆರೆತು ಹಬ್ಬದ ಸಂಭ್ರಮ ಹಂಚಿಕೊಂಡ ಕ್ಷಣಗಳು

#Ramanagara #GowriGanesha #GaneshaChaturthi #KarunaduTimes #ರಾಮನಗರ #ಗೌರಿಗಣೇಶೋತ್ಸವ #ಗಣೇಶೋತ್ಸವ #ಕರ್ನಾಟಕ ವಾರ್ತೆ

@ksheshadri.bsky.socialSep 18, 2026, 10:26 AM

ಜನರ ಸಮಸ್ಯೆಗೆ ಮೊದಲ ಆದ್ಯತೆ: ರಾಮನಗರದಲ್ಲಿ ಸಂಚಾರ ಸಮಸ್ಯೆಗಳಿಗೆ ಸ್ಪಂದನೆ
ಹೂವಿನ ಅಂಗಡಿ, ಹಣ್ಣು ವ್ಯಾಪಾರಿಗಳು ಹಾಗೂ ಆಟೋ ಚಾಲಕರ ಸಮಸ್ಯೆ ಕುರಿತು ಟ್ರಾಫಿಕ್ ಪೊಲೀಸರೊಂದಿಗೆ ಸ್ಥಳದಲ್ಲೇ ಚರ್ಚೆ #Ramanagara #KarunaduTimes #TrafficPolice #PublicIssues #AutoDrivers #StreetVendors #KarunaaduTimes

@ksheshadri.bsky.socialSep 15, 2026, 12:30 PM

2028ರ ರಾಮನಗರ ವಿಧಾನಸಭಾ ಚುನಾವಣೆ ಹಾಗೂ ನನ್ನ ಸ್ಪರ್ಧೆ ಕುರಿತು ‘ಆಭರಣ ಸುದ್ದಿ’ ಪತ್ರಿಕೆಯ ಸಂಪಾದಕ ಗೋ.ರಾ. ಶ್ರೀನಿವಾಸ ಅವರು ಬರೆದಿರುವ ವಿಶೇಷ ಲೇಖನ.
#ಆಭರಣಸುದ್ದಿ #ಗೋರಾಶ್ರೀನಿವಾಸ #ರಾಮನಗರ #ರಾಮನಗರವಿಧಾನಸಭೆ #2028ಚುನಾವಣೆ #ವಿಧಾನಸಭಾಚುನಾವಣೆ #ರಾಜಕೀಯ #ರಾಮನಗರರಾಜಕೀಯ #ಕರುನಾಡುಟೈಮ್ಸ್ #KarunaaduTimes #Ramanagara

@ksheshadri.bsky.socialSep 15, 2026, 6:32 AM

ವಿಘ್ನ ವಿನಾಶಕನ ಸನ್ನಿಧಿಯಲ್ಲಿ ವಿಶೇಷ ಗಣೇಶ ಚತುರ್ಥಿ ಆಚರಣೆ..! ಪೌರಕಾರ್ಮಿಕರೊಂದಿಗೆ ಶಶಿ ಅಣ್ಣನವರ ಆತ್ಮೀಯ ಗಣೇಶ ಹಬ್ಬದ ಸಂಭ್ರಮ..!
#ಗಣೇಶಚತುರ್ಥಿ #ವಿಘ್ನವಿನಾಶಕ #ಕೆಶೇಷಾದ್ರಿಶಶಿ #ಶಶಿಅಣ್ಣ #ಪೌರಕಾರ್ಮಿಕರು #ನಗರಸಭೆ #ರಾಮನಗರ #ಗಣೇಶಹಬ್ಬ #GaneshChaturthi #KSheshadri #ShashiAnna #Pourakarmikaru #Ramanagara

@ksheshadri.bsky.socialSep 12, 2026, 1:39 PM

ರಾಮನಗರದ ಮಲ್ಲೇಶ್ವರ ದೇವಸ್ಥಾನ ರಸ್ತೆ ಕಾಮಗಾರಿ ಆರಂಭ
ಭಕ್ತರು ಹಾಗೂ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲ

#ರಾಮನಗರ #ಮಲ್ಲೇಶ್ವರದೇವಸ್ಥಾನ #ರಸ್ತೆಕಾಮಗಾರಿ #ಅಭಿವೃದ್ಧಿಕಾಮಗಾರಿ #ನಗರಸಭೆ #Ramanagara #RoadDevelopment #MalleswaraTemple #KarunaaduTimes

@ksheshadri.bsky.socialSep 12, 2026, 8:54 AM

ರಾಮನಗರದಲ್ಲಿ ಸೆ.19, 20ರಂದು ಜಿಲ್ಲಾಮಟ್ಟದ ಸಂವಿಧಾನ ಓದು ಅಧ್ಯಯನ ಶಿಬಿರ
300 ಪ್ರತಿನಿಧಿಗಳು ಭಾಗಿ; ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅವರಿಂದ ಉದ್ಘಾಟನೆ

#ಸಂವಿಧಾನಓದು #ಸಂವಿಧಾನಅಧ್ಯಯನಶಿಬಿರ #ರಾಮನಗರ #ಸಂವಿಧಾನಓದುಅಭಿಯಾನ #ನಾಗಮೋಹನದಾಸ್ #ಪ್ರಜಾಪ್ರಭುತ್ವ #ಸಾಮಾಜಿಕನ್ಯಾಯ #ಜಾತ್ಯತೀತತೆ #Ramanagara #ConstitutionStudy #ConstitutionOfIndia #KarunaaduTimes

@ksheshadri.bsky.socialSep 11, 2026, 12:35 PM

₹10 ಹಾಕಿದರೆ ಬಟ್ಟೆ ಬ್ಯಾಗ್: ರಾಮನಗರದಲ್ಲಿ 8 ಕಡೆ ಎಟಿಎಂ ಮಾದರಿಯ ಯಂತ್ರಗಳ ಅಳವಡಿಕೆ.
ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ನಗರಸಭೆಯಿಂದ ವಿನೂತನ ಪ್ರಯತ್ನ; ಪರಿಸರ ಸಂರಕ್ಷಣೆಗೆ ಸಾರ್ವಜನಿಕರ ಸಹಕಾರ ಅಗತ್ಯ.

#ರಾಮನಗರ #ಬಟ್ಟೆಬ್ಯಾಗ್ #ಪ್ಲಾಸ್ಟಿಕ್ಮುಕ್ತರಾಮನಗರ #ನಗರಸಭೆ #ಕೆಶೇಷಾದ್ರಿ #ಶಶಿಅಣ್ಣ #ಪರಿಸರಸಂರಕ್ಷಣೆ #Ramanagara #ClothBagATM #PlasticFreeRamanagara #RamanagaraMunicipality #KarunaaduTimes

@ksheshadri.bsky.socialSep 10, 2026, 11:45 AM

ನೂತನ ಜವಾಬ್ದಾರಿಯಲ್ಲಿ ಯಶಸ್ಸು, ಜನಸೇವೆ ಹಾಗೂ ಪಕ್ಷ ಸಂಘಟನೆಯಲ್ಲಿ ಮತ್ತಷ್ಟು ಸಾಧನೆ ನಿಮ್ಮದಾಗಲಿ ಎಂದು ಹಾರೈಸುತ್ತೇವೆ.

#CNRVenkatesh #Congress #KarnatakaCongress #Ramanagara #BengaluruSouthDistrict #CongressCommittee #KarunaduTimes #ಕರುನಾಡುಟೈಮ್ಸ್ #ರಾಮನಗರ #ಕಾಂಗ್ರೆಸ್ #ಅಭಿನಂದನೆಗಳು

@ksheshadri.bsky.socialSep 8, 2026, 11:10 AM

ವಿಧಾನಸೌಧದಲ್ಲಿ ಸಚಿವ ಹೆಚ್.ಸಿ. ಬಾಲಕೃಷ್ಣ ಭೇಟಿ: ರಾಮನಗರ ಅಭಿವೃದ್ಧಿಗೆ ಒತ್ತು ನೀಡುವಂತೆ ಮನವಿ #ರಾಮನಗರ #ರಾಮನಗರನಗರಸಭೆ #ನಗರಸಭೆಅಭಿವೃದ್ಧಿ #ಹೆಚ್‌ಸಿಬಾಲಕೃಷ್ಣ #ಪೌರಾಡಳಿತ #ಜಿಲ್ಲಾಉಸ್ತುವಾರಿ #ವಿಧಾನಸೌಧ #ರಾಮನಗರಅಭಿವೃದ್ಧಿ #ಕರ್ನಾಟಕ #Karnataka #Ramanagara #RamanagaraMunicipality #HCBalakrishna #KarnatakaNews #KarunaaduTimes

@ksheshadri.bsky.socialSep 8, 2026, 10:50 AM

ಕಾಫಿ ಡೇನಲ್ಲಿ ಸಚಿವ ಚಲುವರಾಯಸ್ವಾಮಿ ಭೇಟಿ: ರಾಮನಗರ ಅಭಿವೃದ್ಧಿ ಚರ್ಚೆ

#ರಾಮನಗರ #ರಾಮನಗರಅಭಿವೃದ್ಧಿ #ಚಲುವರಾಯಸ್ವಾಮಿ #ಸಚಿವಚಲುವರಾಯಸ್ವಾಮಿ #ರಾಮನಗರತಾಲ್ಲೂಕು #ಕೃಷಿಇಲಾಖೆ #ಕರ್ನಾಟಕ #Ramanagara #Chaluvarayaswamy #KarnatakaNews #KarunaaduTimes

@ksheshadri.bsky.socialSep 7, 2026, 5:57 AM

ಸಾರ್ವಜನಿಕರ ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾಮಗಾರಿಗೆ ಸಿದ್ಧತೆ ನಡೆಸಲಾಗಿದೆ.

#Ramanagara #RoadDevelopment #RamanagaraRailwayStation #Karnataka #KarunaaduTimes #ರಾಮನಗರ #ರಸ್ತೆಅಭಿವೃದ್ಧಿ #ಸಾರ್ವಜನಿಕಸೇವೆ

@ksheshadri.bsky.socialSep 5, 2026, 1:43 PM

ಜ್ಞಾನ ಜ್ಯೋತಿ ಬೆಳಗಿಸಿದ ಗುರುಗಳಿಗೆ ಗೌರವದ ನಮನ
ರಾಮನಗರ ತಾಲ್ಲೂಕು ಆಡಳಿತ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ
ರಾಮನಗರ ನಗರಸಭೆ ಅಧ್ಯಕ್ಷರಾದ
ಕೆ. ಶೇಷಾದ್ರಿ (ಶಶಿ) ಅಣ್ಣನವರು
ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿದರು.

#TeachersDay #TeachersDay2026 #TeacherHonour #Ramanagara #KSheshadri #ShashiAnna #Education #RespectTeachers

@ksheshadri.bsky.socialSep 5, 2026, 1:19 PM

ರಾಮನಗರ ತಾಲೂಕು ಬೆಂಗಳೂರು ದಕ್ಷಿಣ ಜಿಲ್ಲಾ ಯಾದವ ಸಂಘದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಕಾರ್ಯಕ್ರಮದಲ್ಲಿ ಭಾಗಿಯಾದ ಕ್ಷಣ ಕೆ.ಶೇಷಾದ್ರಿ (ಶಶಿ)ನಗರಸಭಾಧ್ಯಕ್ಷರು ರಾಮನಗರ

#ಶ್ರೀಕೃಷ್ಣಜನ್ಮಾಷ್ಟಮಿ #ಕೃಷ್ಣಜನ್ಮಾಷ್ಟಮಿ #ಯಾದವಸಂಘ #ರಾಮನಗರ #ಬೆಂಗಳೂರುದಕ್ಷಿಣಜಿಲ್ಲೆ #ಕನ್ನಡಮತ್ತುಸಂಸ್ಕೃತಿಇಲಾಖೆ #ಕೆಶೇಷಾದ್ರಿಶಶಿ #ನಗರಸಭಾಧ್ಯಕ್ಷರು #ರಾಮನಗರನಗರಸಭೆ #KrishnaJanmashtami #Ramanagara #YadavaSangha #KrishnaJanmashtami2026

@ksheshadri.bsky.socialSep 3, 2026, 5:32 AM

ಯಾರಬ್ ನಗರದಲ್ಲಿ ವರ್ಷಗಳ ಸಮಸ್ಯೆಗೆ ಶಶಿ ಅಣ್ಣ ಸ್ಪಂದನೆ!
ಮೋರಿ–ಚರಂಡಿ ಕಾಮಗಾರಿ ತುರ್ತು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ!

#ರಾಮನಗರ #ಯಾರಬ್‌ನಗರ #ವಾರ್ಡ್24 #ಶಶಿಅಣ್ಣ #ಕೆಶೇಷಾದ್ರಿ #ನಗರಸಭೆ #Ramanagara #KarunaaduTimes