Grilled Cheese

ExploreLog inSign up
Terms of UsePrivacy PolicyCommunity StandardsHelpGet the app

Grilled Cheese is a product of Village Compute

Version devBuilt at: 2026-10-11 02:37:10 EDT

Explore

PostsPeople
LatestRanked
@ksheshadri.bsky.socialOct 7, 2026, 10:12 AM

ಅಂಜನಾಪುರ ಯುವಕರಿಂದ ಭರ್ಜರಿ ಸ್ವಾಗತ; ಗಣಪತಿ ಪೂಜೆ ಬಳಿಕ ಅದ್ದೂರಿ ಗೌರವದೊಂದಿಗೆ ಬರಮಾಡಿಕೊಳ್ಳಲಾಯಿತು.
ಗಣಪತಿ ಪೂಜೆ ನೆರವೇರಿಸಿ, ಗೌರವಪೂರ್ವಕವಾಗಿ ಬೀಳ್ಕೊಡುಗೆ ನೀಡಿದ ಅಂಜನಾಪುರ ಯುವಕರು.

#ಅಂಜನಾಪುರ #ಯುವಕರು #ಗಣಪತಿಪೂಜೆ #ಸ್ವಾಗತ #ಬೀಳ್ಕೊಡುಗೆ #ಗೌರವ #Anjanapura #Youth #GanapathiPooja #KarunaduTimes

@ksheshadri.bsky.socialOct 7, 2026, 10:04 AM

ಜೈವಿಕ ಇಂಧನದ ಮಹತ್ವವನ್ನು ಸಾರುವ ದಿನ – ಪರಿಸರ ಸ್ನೇಹಿ ಹಾಗೂ ನವೀಕರಿಸಬಹುದಾದ ಇಂಧನದ ಬಳಕೆಗೆ ಉತ್ತೇಜನ ನೀಡೋಣ.
ಪಳೆಯುಳಿಕೆ ಇಂಧನ ಅವಲಂಬನೆ ಕಡಿಮೆ ಮಾಡಿ, ಸ್ವಚ್ಛ, ಹಸಿರು ಹಾಗೂ ಸುಸ್ಥಿರ ಭವಿಷ್ಯ ನಿರ್ಮಿಸೋಣ.

#ಜೈವಿಕಇಂಧನ #BiofuelDay #RenewableEnergy #GreenEnergy #CleanEnergy #ಪರಿಸರಸಂರಕ್ಷಣೆ #ಹಸಿರುಭವಿಷ್ಯ #ಸುಸ್ಥಿರಅಭಿವೃದ್ಧಿ #KarunaduTimes\

@ksheshadri.bsky.socialOct 7, 2026, 10:02 AM

ಡಿವಿಜಿ ಅವರು ಕನ್ನಡ ಸಾಹಿತ್ಯ ಲೋಕದ ಮಹಾನ್ ಚಿಂತಕ ಹಾಗೂ ಕವಿಯಾಗಿ ತಮ್ಮ ಕೃತಿಗಳ ಮೂಲಕ ಕನ್ನಡ ನಾಡಿನ ಸಂಸ್ಕೃತಿ, ಮೌಲ್ಯ ಮತ್ತು ಜೀವನದರ್ಶನವನ್ನು ಶ್ರೀಮಂತಗೊಳಿಸಿದರು.
ಅವರ ಅಮೂಲ್ಯ ಸಾಹಿತ್ಯ ಸೇವೆಯನ್ನು ಸ್ಮರಿಸುತ್ತಾ, ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು.

#DVG #DVGMemorial #ಡಿವಿಜಿ #ಕನ್ನಡಸಾಹಿತ್ಯ #ಕನ್ನಡನಾಡು #ಕನ್ನಡಸಾಹಿತ್ಯಲೋಕ #ಸಾಹಿತ್ಯ #ಕನ್ನಡಿಗರು #ಕನ್ನಡಸಂಸ್ಕೃತಿ #Karnataka #Kannada #KarunaduTimes

@ksheshadri.bsky.socialOct 3, 2026, 7:05 AM

ರಾಮನಗರ: ಮಲ್ಲೇಶ್ವರ ಟೆಂಪಲ್ ರಸ್ತೆ ಹೊಸ ರೂಪಕ್ಕೆ ಸಜ್ಜು
ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿ ಇದೀಗ ಭರದಿಂದ ಸಾಗುತ್ತಿದೆ.
ಶೀಘ್ರದಲ್ಲೇ ಹೊಸ ರೂಪ ಪಡೆಯಲಿರುವ ಮಲ್ಲೇಶ್ವರ ಟೆಂಪಲ್ ರಸ್ತೆ.

#ರಾಮನಗರ #ಮಲ್ಲೇಶ್ವರಟೆಂಪಲ್ #ರಸ್ತೆಅಭಿವೃದ್ಧಿ #ಕಾಮಗಾರಿ #Ramanagara #RoadDevelopment #MalleshwaraTemple #KarunaduTimes

@ksheshadri.bsky.socialOct 2, 2026, 7:52 AM

ಲಾಲ್ ಬಹದ್ದೂರ್ ಶಾಸ್ತ್ರಿಯವರ 122ನೇ ಜನ್ಮಜಯಂತಿಯಂದು ದೇಶದ ಸೈನಿಕರು ಮತ್ತು ರೈತರ ಸೇವೆಯನ್ನು ಸ್ಮರಿಸೋಣ.
“ಜೈ ಜವಾನ್, ಜೈ ಕಿಸಾನ್”

#ಲಾಲ್ಬಹದ್ದೂರ್ಶಾಸ್ತ್ರಿ #ಶಾಸ್ತ್ರಿಜಯಂತಿ #LalBahadurShastri #JaiJawanJaiKisan #ಜೈಜವಾನ್ಜೈಕಿಸಾನ್ #ಭಾರತದಇತಿಹಾಸ #ರೈತರು #ಸೈನಿಕರು #ಕರುನಾಡುಟೈಮ್ಸ್ #KarunaduTimes

@ksheshadri.bsky.socialOct 2, 2026, 7:50 AM

ಮಹಾತ್ಮ ಗಾಂಧೀಜಿಯವರ 157ನೇ ಜನ್ಮಜಯಂತಿಯಂದು ಸತ್ಯ, ಅಹಿಂಸೆ ಮತ್ತು ಶಾಂತಿಯ ಆದರ್ಶಗಳನ್ನು ಸ್ಮರಿಸೋಣ.
ರಾಷ್ಟ್ರದ ಸ್ವಾತಂತ್ರ್ಯ ಹೋರಾಟಕ್ಕೆ ಗಾಂಧೀಜಿಯವರ ಕೊಡುಗೆಯನ್ನು ಗೌರವಿಸಿ, ಅವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ.

#ಮಹಾತ್ಮಗಾಂಧೀಜಿ #ಗಾಂಧೀಜಯಂತಿ #GandhiJayanti #MahatmaGandhi #ಅಹಿಂಸೆ #ಸತ್ಯಾಗ್ರಹ #ಶಾಂತಿ #ಸ್ವಾತಂತ್ರ್ಯಹೋರಾಟ #ಭಾರತದಇತಿಹಾಸ #ಕರುನಾಡುಟೈಮ್ಸ್ #KarunaduTimes

@ksheshadri.bsky.socialSep 30, 2026, 7:46 AM

ಅಂತರರಾಷ್ಟ್ರೀಯ ಪಾಡ್‌ಕಾಸ್ಟ ದಿನದಂದು ಧ್ವನಿ, ವಿಚಾರ ಮತ್ತು ಜ್ಞಾನವನ್ನು ಜಗತ್ತಿನಾದ್ಯಂತ ಹಂಚಿಕೊಳ್ಳುವ ಪಾಡ್‌ಕಾಸ್ಟಗಳನ್ನು ಸಂಭ್ರಮಿಸೋಣ.

#ಅಂತರರಾಷ್ಟ್ರೀಯಪಾಡ್‌ಕಾಸ್ಟದಿನ #InternationalPodcastDay #PodcastDay #Podcast #ಪಾಡ್‌ಕಾಸ್ಟ #ಧ್ವನಿ #ಜ್ಞಾನ #ಆಲೋಚನೆಗಳು #DigitalMedia #KarunaduTimes

@ksheshadri.bsky.socialSep 30, 2026, 7:39 AM

ಭಾಷೆಗಳ ನಡುವಿನ ಅಂತರವನ್ನು ಕಡಿಮೆ ಮಾಡಿ, ಜ್ಞಾನ–ಸಂಸ್ಕೃತಿಯನ್ನು ಬೆಸೆಯುವ ಸೇತುವೆಯೇ ಅನುವಾದ.
ಅನುವಾದಕರ ಅಮೂಲ್ಯ ಸೇವೆಯನ್ನು ಗೌರವಿಸಿ, ಭಾಷಾ ವೈವಿಧ್ಯತೆಯನ್ನು ಸಂಭ್ರಮಿಸೋಣ.

#ಅಂತರರಾಷ್ಟ್ರೀಯಅನುವಾದದಿನ #InternationalTranslationDay #TranslationDay #ಅನುವಾದ #ಭಾಷಾವೈವಿಧ್ಯತೆ #ಭಾಷೆ #ಸಂಸ್ಕೃತಿ #ಜ್ಞಾನ #Translators #LanguageDiversity #KarunaduTimes

@ksheshadri.bsky.socialSep 25, 2026, 8:13 AM

ಸ್ವಚ್ಛ ಮತ್ತು ಸುರಕ್ಷಿತ ಪರಿಸರವೇ ಆರೋಗ್ಯಕರ ಜೀವನದ ಮೂಲಾಧಾರ.
ಪರಿಸರ ಸಂರಕ್ಷಣೆ, ಸ್ವಚ್ಛತೆ ಹಾಗೂ ಮಾಲಿನ್ಯ ನಿಯಂತ್ರಣದ ಮೂಲಕ ಉತ್ತಮ ಆರೋಗ್ಯ ಕಾಪಾಡೋಣ.

#ವಿಶ್ವಪರಿಸರಆರೋಗ್ಯದಿನ #ಪರಿಸರಆರೋಗ್ಯ #ಪರಿಸರಸಂರಕ್ಷಣೆ #ಸ್ವಚ್ಛಪರಿಸರ #ಆರೋಗ್ಯಕರಜೀವನ #ಮಾಲಿನ್ಯನಿಯಂತ್ರಣ #WorldEnvironmentalHealthDay #EnvironmentalHealth #CleanEnvironment #HealthyLife #PollutionControl #Environment #KarunaduTimes

@ksheshadri.bsky.socialSep 25, 2026, 7:28 AM

ಪರಮಾಣು ಶಸ್ತ್ರಾಸ್ತ್ರಗಳ ಅಪಾಯದ ಕುರಿತು ಜಾಗೃತಿ ಮೂಡಿಸಿ, ವಿಶ್ವದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.

#ಪರಮಾಣುಶಸ್ತ್ರಾಸ್ತ್ರ #ಪರಮಾಣುಶಸ್ತ್ರನಿರ್ಮೂಲನೆ #ಅಂತರರಾಷ್ಟ್ರೀಯದಿನ #ವಿಶ್ವಶಾಂತಿ #ಶಾಂತಿ #NuclearDisarmament #NuclearWeapons #InternationalDay #WorldPeace #Peace #Disarmament #KarunaduTimes

@ksheshadri.bsky.socialSep 23, 2026, 9:28 AM

ಸಂವಿಧಾನದ ಮೌಲ್ಯಗಳು, ಹಕ್ಕು–ಕರ್ತವ್ಯಗಳ ಅರಿವು ಮೂಡಿಸಿದ ‘ಸಂವಿಧಾನ ಓದು’ ಕಾರ್ಯಾಗಾರ ಸಮಾರೋಪ.
ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ, ಸಂವಿಧಾನವನ್ನು ಓದಿ–ಅರಿತು–ಪಾಲಿಸುವ ಸಂದೇಶ ನೀಡಲಾಯಿತು.

#ಸಂವಿಧಾನಓದು #ಸಂವಿಧಾನ #ಸಂವಿಧಾನಜಾಗೃತಿ #ವಿದ್ಯಾರ್ಥಿಗಳು #ಸಮಾನತೆ #ಹಕ್ಕುಗಳು #ಕರ್ತವ್ಯಗಳು #ನ್ಯಾಯ #ಸ್ವಾತಂತ್ರ್ಯ #ಸಹೋದರತ್ವ #Constitution #ConstitutionAwareness #Students #IndianConstitution #KarunaduTimes #ಕರುನಾಡುಟೈಮ್ಸ್

@ksheshadri.bsky.socialSep 23, 2026, 9:14 AM

ಪೌರಕಾರ್ಮಿಕರ ಸೇವೆ ಹಾಗೂ ಶ್ರಮಕ್ಕೆ ಗೌರವ ಸಲ್ಲಿಸುವ ದಿನವಿದು.
ಸ್ವಚ್ಛ ಹಾಗೂ ಸುಂದರ ಸಮಾಜ ನಿರ್ಮಾಣದಲ್ಲಿ ಪೌರಕಾರ್ಮಿಕರ ಕೊಡುಗೆಯನ್ನು ಸ್ಮರಿಸೋಣ. #ಪೌರಕಾರ್ಮಿಕರದಿನ #ಪೌರಕಾರ್ಮಿಕರು #ಸ್ವಚ್ಛಭಾರತ #ಸ್ವಚ್ಛಸಮಾಜ #ಕಾರ್ಮಿಕರಗೌರವ #ಸ್ವಚ್ಛತಾಸೇವೆ #CivicWorkersDay #SanitationWorkers #CleanIndia #SwachhBharat #KarunaduTimes #ಕರುನಾಡುಟೈಮ್ಸ್

@ksheshadri.bsky.socialSep 18, 2026, 12:19 PM

ರಾಮನಗರದಲ್ಲಿ ಗೌರಿ-ಗಣೇಶೋತ್ಸವದ ಸಂಭ್ರಮ | ವಿವಿಧ ವಾರ್ಡ್‌ಗಳಿಗೆ ಭೇಟಿ
ಭಕ್ತರು, ಆಯೋಜಕರೊಂದಿಗೆ ಬೆರೆತು ಹಬ್ಬದ ಸಂಭ್ರಮ ಹಂಚಿಕೊಂಡ ಕ್ಷಣಗಳು

#Ramanagara #GowriGanesha #GaneshaChaturthi #KarunaduTimes #ರಾಮನಗರ #ಗೌರಿಗಣೇಶೋತ್ಸವ #ಗಣೇಶೋತ್ಸವ #ಕರ್ನಾಟಕ ವಾರ್ತೆ

@ksheshadri.bsky.socialSep 18, 2026, 10:26 AM

ಜನರ ಸಮಸ್ಯೆಗೆ ಮೊದಲ ಆದ್ಯತೆ: ರಾಮನಗರದಲ್ಲಿ ಸಂಚಾರ ಸಮಸ್ಯೆಗಳಿಗೆ ಸ್ಪಂದನೆ
ಹೂವಿನ ಅಂಗಡಿ, ಹಣ್ಣು ವ್ಯಾಪಾರಿಗಳು ಹಾಗೂ ಆಟೋ ಚಾಲಕರ ಸಮಸ್ಯೆ ಕುರಿತು ಟ್ರಾಫಿಕ್ ಪೊಲೀಸರೊಂದಿಗೆ ಸ್ಥಳದಲ್ಲೇ ಚರ್ಚೆ #Ramanagara #KarunaduTimes #TrafficPolice #PublicIssues #AutoDrivers #StreetVendors #KarunaaduTimes

@ksheshadri.bsky.socialSep 17, 2026, 12:30 PM

ವಿಶ್ವಕರ್ಮ ಜಯಂತಿಯ ಪಾವನ ಸಂದರ್ಭದಲ್ಲಿ ಎಲ್ಲರಿಗೂ ಹಾರ್ದಿಕ ಶುಭಾಶಯಗಳು.
ಸೃಜನಶೀಲತೆ, ಕೌಶಲ್ಯ ಮತ್ತು ಪರಿಶ್ರಮದ ಬದುಕಿಗೆ ವಿಶ್ವಕರ್ಮ ದೇವರ ಆಶೀರ್ವಾದ ಸದಾ ಇರಲಿ.

#VishwakarmaJayanthi #KSheshadri #Shashi #KarunaduTimes #ವಿಶ್ವಕರ್ಮಜಯಂತಿ #ವಿಶ್ವಕರ್ಮದೇವರು #ಕೆಶೇಷಾದ್ರಿ #ಶಶಿ #ಕರುನಾಡುಟೈಮ್ಸ್

@ksheshadri.bsky.socialSep 17, 2026, 12:28 PM

ಪಂಡಿತ ಪುಟ್ಟರಾಜ ಗವಾಯಿಗಳ ಸಂಗೀತ ಹಾಗೂ ಸಮಾಜ ಸೇವೆಯ ಕೊಡುಗೆ ಸದಾ ಸ್ಮರಣೀಯ.
ಅವರ ಆದರ್ಶ ಮತ್ತು ಕಲಾ ಪರಂಪರೆ ಮುಂದಿನ ಪೀಳಿಗೆಗೂ ದಾರಿದೀಪವಾಗಲಿ.

#PandithaPuttarajaGawai #KSheshadri #Shashi #KarunaduTimes #ಪಂಡಿತಪುಟ್ಟರಾಜಗವಾಯಿ #ಕೆಶೇಷಾದ್ರಿ #ಶಶಿ #ಕರುನಾಡುಟೈಮ್ಸ್

@ksheshadri.bsky.socialSep 10, 2026, 11:45 AM

ನೂತನ ಜವಾಬ್ದಾರಿಯಲ್ಲಿ ಯಶಸ್ಸು, ಜನಸೇವೆ ಹಾಗೂ ಪಕ್ಷ ಸಂಘಟನೆಯಲ್ಲಿ ಮತ್ತಷ್ಟು ಸಾಧನೆ ನಿಮ್ಮದಾಗಲಿ ಎಂದು ಹಾರೈಸುತ್ತೇವೆ.

#CNRVenkatesh #Congress #KarnatakaCongress #Ramanagara #BengaluruSouthDistrict #CongressCommittee #KarunaduTimes #ಕರುನಾಡುಟೈಮ್ಸ್ #ರಾಮನಗರ #ಕಾಂಗ್ರೆಸ್ #ಅಭಿನಂದನೆಗಳು