Grilled Cheese

ExploreLog inSign up
Terms of UsePrivacy PolicyCommunity StandardsHelpGet the app

Grilled Cheese is a product of Village Compute

Version devBuilt at: 2026-10-10 01:38:52 EDT

Explore

PostsPeople
LatestRanked
@ksheshadri.bsky.socialSep 15, 2026, 6:32 AM

ವಿಘ್ನ ವಿನಾಶಕನ ಸನ್ನಿಧಿಯಲ್ಲಿ ವಿಶೇಷ ಗಣೇಶ ಚತುರ್ಥಿ ಆಚರಣೆ..! ಪೌರಕಾರ್ಮಿಕರೊಂದಿಗೆ ಶಶಿ ಅಣ್ಣನವರ ಆತ್ಮೀಯ ಗಣೇಶ ಹಬ್ಬದ ಸಂಭ್ರಮ..!
#ಗಣೇಶಚತುರ್ಥಿ #ವಿಘ್ನವಿನಾಶಕ #ಕೆಶೇಷಾದ್ರಿಶಶಿ #ಶಶಿಅಣ್ಣ #ಪೌರಕಾರ್ಮಿಕರು #ನಗರಸಭೆ #ರಾಮನಗರ #ಗಣೇಶಹಬ್ಬ #GaneshChaturthi #KSheshadri #ShashiAnna #Pourakarmikaru #Ramanagara

@ksheshadri.bsky.socialSep 5, 2026, 1:43 PM

ಜ್ಞಾನ ಜ್ಯೋತಿ ಬೆಳಗಿಸಿದ ಗುರುಗಳಿಗೆ ಗೌರವದ ನಮನ
ರಾಮನಗರ ತಾಲ್ಲೂಕು ಆಡಳಿತ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ
ರಾಮನಗರ ನಗರಸಭೆ ಅಧ್ಯಕ್ಷರಾದ
ಕೆ. ಶೇಷಾದ್ರಿ (ಶಶಿ) ಅಣ್ಣನವರು
ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿದರು.

#TeachersDay #TeachersDay2026 #TeacherHonour #Ramanagara #KSheshadri #ShashiAnna #Education #RespectTeachers